Thursday, 7 August 2014

ಮಹಾಲಕ್ಷ್ಮಿ ಮನೆಗೆ ಬಾರಮ್ಮ / mahalakshmi manege baaramma


ಹಾಡು: ಮಹಾಲಕ್ಷ್ಮಿ ಮನೆಗೆ ಬಾರಮ್ಮ / mahalakshmi manege baaramma
ಚಿತ್ರ: ಲಕ್ಷ್ಮಿ ಕಟಾಕ್ಷ (1985) / Lakshmi Kataaksha 
ಸಾಹಿತ್ಯ : ಚಿ  ಉದಯಶಂಕರ್ 
ಸಂಗೀತ : ಸತ್ಯಂ 
ಹಾಡಿದವರು: ಎಸ್ ಜಾನಕಿ

ಅ....ಅ.....
ಅ....ಅ....ಅ...ಅ....

ಮಹಾಲಕ್ಷ್ಮಿ ಮನೆಗೆ ಬಾ..ರಮ್ಮ ,
ಮಹಾಲಕ್ಷ್ಮಿ ಮನೆಗೆ ಬಾ..ಅ...ರಮ್ಮ ,
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ..ಅ...
ಶುಕ್ರವಾರವೂ ಪೂಜಾ ಸಮಯವೂ..ಉ...,
ಶುಕ್ರವಾರವೂ ಪೂಜಾ ಸಮಯವು..
ನೀ ಬರದೆ, ಸುಖ ಶಾಂತಿ ಕಾಣೆವು..ಉ...

ಮಹಾಲಕ್ಷ್ಮಿ ಮನೆಗೆ ಬಾ..ರಮ್ಮ ,
ಮಹಾಲಕ್ಷ್ಮಿ ಮನೆಗೆ ಬಾ..ಅ...ರಮ್ಮ ..ಅ..ಅ...

ನಿನ್ನ ಕಂಗಳ ಚಂದ್ರಿಕೆಯಲ್ಲಿ ನಲಿಯುವ ಭಾಗ್ಯವ ನೀ ಕೊಡಲಾರೆಯಾ..
ನಿನ್ನ ಕಾಲ್ಗಳ ಗೆಜ್ಜೆಯ ನಾದಕೆ ಕುಣಿಯುವ ಯೋಗವ ನೀ ತರಲಾರೆಯಾ..
ಈ ಮನೆಯಲ್ಲಿ..ಶಾಶ್ವತವಾಗಿ... ನೆಲೆಸಿ... ನಮ್ಮನ್ನು ಹರಸಮ್ಮ...ಅ...

ಮಹಾಲಕ್ಷ್ಮಿ ಮನೆಗೆ ಬಾ..ರಮ್ಮ ,
ಮಹಾಲಕ್ಷ್ಮಿ ಮನೆಗೆ ಬಾ..ಅ...ರಮ್ಮ ..ಅ..ಅ...

ನಿನ್ನ ಸ್ಮರಣೆಯೇ ಮನಕಾನಂದವು.., ನಿನ್ನ ಕರುಣೆಯೇ ಬಾಳಿನ ದೀಪವು...
ನೀನಿರುವ ಮನೆ ಭೂವೈಕುಂಟವು.., ನೀ ನಲಿದಾಗಲೇ ಸಿರಿ ಸೌಭಾಗ್ಯವು
ನಂಬಿಹೇ ನಿನ್ನೇ ಕರವನ್ನು ಹಿಡಿದು..,ಅಮ್ಮ ನನ್ನ ನಡೆಸಮ್ಮಾ...ಅ....

ಮಹಾಲಕ್ಷ್ಮಿ ಮನೆಗೆ ಬಾ..ರಮ್ಮ ,
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ..ಅ...
ಶುಕ್ರವಾರವೂ ಪೂಜಾ ಸಮಯವೂ..ಉ...,
ನೀ ಬರದೆ, ಸುಖ ಶಾಂತಿ ಕಾಣೆವು..ಉ...

ಮಹಾಲಕ್ಷ್ಮಿ ಮನೆಗೆ ಬಾ..ರಮ್ಮ ..ಅ..ಅ...,
ಮಹಾಲಕ್ಷ್ಮಿ ಮನೆಗೆ ಬಾ..ಅ...ರಮ್ಮ ..ಅ..ಅ...


ಈ ಹಾಡನ್ನು ಇಲ್ಲಿ ನೋಡಬಹುದು: 

No comments:

Post a Comment